Our Schemes


ಠೇವಣಿ ಯೋಜನೆಗಳು:
• ರೈತರ 3-4 ತಿಂಗಳ ಸುಗ್ಗಿ ಠೇವಣಿ/ಆವರ್ತಕ ಯೋಜನೆ.
• ಆಕಳು ಮತ್ತು ಕುರಿ ಸಾಕಾಣಿಕೆ ಠೇವು/ಆವರ್ತಕ ಯೋಜನೆ.
• ಮಾಸಿಕ ವೇತನ ಯೋಜನೆ.
• ವಾರದ ಕೂಲಿ ಠೇವು/ಆವರ್ತಕ ಯೋಜನೆ.
• ಗುಂಪು ಠೇವು/ಆವರ್ತಕ ಯೋಜನೆ.
• ತಿಂಗಳ ಸಂತೆ ಠೇವು/ಆವರ್ತಕ ಯೋಜನೆ.
• ತುರಿತ ಆರೋಗ್ಯ ಸೇವೆ ಠೇವು/ಆವರ್ತಕ ಯೋಜನೆ.
• ಠೇವು/ಆವರ್ತಕ ಯೋಜನೆ:1,2,3,4,5,ವರ್ಷದ/ವರ್ಷಗಳ ಯೋಜನೆ.
• ಅತೀ ತುರ್ತ ಠೇವು/ಅವರ್ತಕ ಯೋಜನೆ.
• 55 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಿಂಚಣಿ ಠೇವು/ಆವರ್ತಕ ಯೋಜನೆ.
• 13 ರಿಂದ 18 ವರ್ಷದ ಮಕ್ಕಳ ಶಿಕ್ಷಣ ಠೇವು/ಆವರ್ತಕ ಯೋಜನೆ.
• 6 ವರ್ಷ 5 ತಿಂಗಳು ದ್ವಿಗುಣ ಠೇವು/ಆವರ್ತಕ ಯೋಜನೆ.
• 15 ರಿಂದ 30 ದಿನಗಳ ವರೆಗಿನ ಕೈಗಡ ಯೋಜನೆ.

ಠೇವಣಿಗಳ ಮೇಲಿನ ಬಡ್ಡಿ ದರಗಳು
ಸತ್ಯ ಶಾಂತಿ ಸಹಕಾರ ಸಂಘ ಮುರ್ಕವಾಡ
• ಅವಧಿಯಿಲ್ಲದ ಠೇವಣಿಗಳು : 0 – 2%
• ಅಲ್ಪಾವಧಿಯ ಠೇವಣಿಗಳು : 3%-5%
• ಮಧ್ಯಮಾವಧಿಯ ಠೇವಣಿಗಳು : 6%-9%
• ದೀರ್ಘಾವಧಿಯ ಠೇವಣಿಗಳು : 10%-11%
• ವಿಶೇಷ ಬಡ್ಡಿದರಗಳು : +0.5%-01%
ಠೇವಣಿಗಳ ವ್ಯಾಖ್ಯಾನ:
• ಅವಧಿಯಿಲ್ಲದ ಠೇವಣಿಗಳು: ಉಳಿತಾಯ ಖಾತೆ, ಚಾಲ್ತಿ ಖಾತೆ
• ಅಲ್ಪಾವಧಿಯ ಠೇವಣಿಗಳು: ಪಿಗ್ಮಿ, ಆರ್.ಡಿ
• ಮಧ್ಯಮಾವಧಿಯ ಠೇವಣಿಗಳು 12 ರಿಂದ 24 ತಿಂಗಳುಗಳು
• ದೀರ್ಘಾವಧಿಯ ಠೇವಣಿಗಳು: 24 ತಿಂಗಳುಗಳಿಗಿಂತ ಹೆಚ್ಚು
• ವಿಶೇಷ ಠೇವಣಿಗಳು: ಹಿರಿಯ ನಾಗರಿಕರು, ಅಂಗವಿಕಲರು, ಮಾಜಿ ಸೈನಿಕರು, ವಿಧವೆಯರು ಇತ್ಯಾದಿ.

ಸಾಲ ಯೋಜನೆಗಳು:
• ರೈತರಿಗೆ 3-4 ತಿಂಗಳ ಹಂಗಾಮು ಸಾಲ ಸೌಲಭ್ಯ.
• ಆಕಳು ಮತ್ತು ಕುರಿ ಸಾಕಾಣಿಕೆಗೆ ಸಾಲ ಸೌಲಭ್ಯ.
• ವೈಯಕ್ತಿಕ ಸಾಲ ಸೌಲಭ್ಯ.
• ಗುಂಪು/ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ.
• ಗ್ರಾಹಕ ಪಿಗ್ಮಿ ಸಾಲ ಸೌಲಭ್ಯ.
• ವ್ಯವಹಾರಿಕ ಸಾಲ ಸೌಲಭ್ಯ.
• ಮಕ್ಕಳ ಶಿಕ್ಷಣ ಠೇವು/ಆವರ್ತಕ ಯೋಜನೆಯ ಮೇಲೆ ಸಾಲ ಸೌಲಭ್ಯ(ಕೇವಲ ಮಕ್ಕಳ ಶಿಕ್ಷಣದ ಸಲುವಾಗಿ).
• ನಮ್ಮ ಮಕ್ಕಳು ನಮ್ಮ ಹೆಮ್ಮೆ ಠೆವು/ಆವರ್ತಕ ಯೋಜನೆಯ ಮೇಲೆ ಸಾಲ ಸೌಲಭ್ಯ.
• ತುರ್ತು ಆರೋಗ್ಯ ಸೇವೆ ಸಾಲ ಸೌಲಭ್ಯ.