Our Team of diverse and talented leaders of of Satya Shanti Co-Operative Society Limited Murkwad who drives our organization forward with vision and purpose

ಅಧ್ಯಕ್ಷರು,
ಸತ್ಯ ಶಾಂತಿ ಸಹಕಾರ ಸಂಘ, ಮುರ್ಕವಾಡ
ಎಲ್ಲ ಸಂಘದ ಸದಸ್ಯರುಗಳಿಗೆ, ಆಡಳಿತ ಮಂಡಳಿ ವರ್ಗಕ್ಕೆ, ಸಿಬ್ಬಂಧಿ ವರ್ಗಕ್ಕೆ ನನ್ನ ಧನ್ಯವಾದಗಳನ್ನು ತಿಳಿಹೇಳಲು ಬಯಸುತ್ತೇನೆ. ಏಕೆಂದರೆ ನಿಮ್ಮೆಲ್ಲರ ಸಹಕಾರದ ಫಲವಾಗಿ ಒಂದು ಸಂಘವನ್ನು ಸ್ಥಾಪಿಸುವ ನಿರ್ಣಯದೊಂದಿಗೆ ಫ್ರಾರಂಭವಾಗಿ ಇಂದಿಗೆ ಸತ್ಯ ಶಾಂತಿ ಸಹಕಾರ ಸಂಘ ಎಂಬ ಸಂಸ್ಥೆಯ ರೂಪ ಪಡೆದು ನಿಮ್ಮ ಮುಂದೆ ದಿನಾಂಕ 24/01/2025 ರಂದು ನೊಂದಣಿಗೊಂಡು ತನ್ನ ಕಾರ್ಯವ್ಯಾಪ್ತಿ ಪ್ರದೇಶದಲ್ಲಿ ತನ್ನ ಕಾರ್ಯ ಚಟುವಟಿಕೆಗಳನ್ನು ಕೈಗೊಳಲ್ಲು ಪ್ರಾರಂಭಿಸಿದೆ. ಯಾವುದೇ ಒಂದು ಸಂಸ್ಥೆ ಮುದೊಂದು ದಿನ ಹೆಮ್ಮರವಾಗಿ ಬೆಳೆದು ತನ್ನ ಸದಸ್ಯರ ಆರ್ಥೀಕ , ಸಾಮಾಜಿಕ ಸ್ಥಿತಿಗಳನ್ನು ಸುಧಾರಿಸುವ ದೆಸೆಯಲ್ಲಿ ತಮ್ಮೆಲ್ಲರ ಪಾತ್ರ ನಿರ್ಣಾಯಕವಾಗಲಿದೆ ಹಾಗೂ ಈ ದೆಸೆಯಲ್ಲಿ ತಾವು ತಮ್ಮ ಹಕ್ಕುಗಳೊಂದಿಗೆ ಸಮರ್ಪಕವಾದ ಕರ್ತವ್ಯಗಳನ್ನು ನಿಭಾಯಿಸುತ್ತೀರಿ ಎಂದು ನಾನು ನಂಬಿದ್ದೇನೆ. ತಮ್ಮ ಸತ್ಯ ನಿಷ್ಠತೆ, ಪಾರದರ್ಶಕತೆ, ಜವಾಬ್ದಾರಿ ಈ ಸಂಘಕ್ಕೆ ಸದಾಕಾಲ ಇರಲಿ ಎಂದು ಅಶಿಸುತ್ತಾ ಧನ್ಯವಾದಗಳೊದಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತಾ ನನ್ನ ವಂದನೆಗಳನ್ನು ತಿಳಿಹೇಳಲು ಬಯಸುತ್ತೇನೆ.


ಇಂತಿ ನಿಮ್ಮ ಸಂಸ್ಥೆಯ ಅಧ್ಯಕ್ಷರು

ನಿರ್ಣಯಗಳು ಸಂಸ್ಥೆಯ ಯಶಸ್ಸಿಗೆ ಅತ್ಯಂತ ಮುಖ್ಯ ಇವು ಸದಸ್ಯರನ್ನು ಒಗ್ಗುಡಿಸುತ್ತವೆ, ಆದ್ದರಿಂದ ನಿರ್ಣಯಗಳು ನ್ಯಾಯಪ್ರದ, ಉಚಿತ ಮತ್ತು ಎಲ್ಲಾ ಸದಸ್ಯರ ಲಾಭಕ್ಕಾಗಿ ಇರಬೇಕು.

Mr. Shivaji Amrut Jarekar
📞+9972523991

Mr. Narayan pissappa goudaa
📞 +9538010349

Mr. Gangaram Hulakoppakar
📞 +9538046143

Mr. Goudu Nagappa Mirashi
📞 +91 6361893950

Mr. Suresh Chandru Agsar
📞 +91 8152891250

Mr. Shivaji Devendra Hulkoppakar
📞 +91 9902928588

Mr. Vishwanath Lokuri Kanakatri
📞 +91 9901662363

Mr. Sanju Somaninga Chipati
📞 +91 9686708004

Mr. Jotiba Arjun Jadhav
📞+6361893950

Mr. Shrinath Krishna Mirashi
📞 +91 8150800484

Mrs. Sakkubai Timmapurkar
📞 +91 7090612807

Mrs. Radha Ramesh Bokade
📞 +91 9986990670

Mr. Vinayak Demanna Bandurgi
📞 +91 9008572503

Mrs. Lakshmi Suresh Jarekar
📞 +91 8970388994

Mrs. Ratna Suresh Patil
📞 +91 9663560091

Mr. Chandrakant Maruti Thorlekar
📞 +91 8762520200

Mr. Mukund Chandru Agasar
📞 +91 9481060371

Mr. Nagaraj Somaninga Korvekar
📞 +91 8861234079

Mr. Gundu Ningappa Godimami
📞 +91 9663560091

Mr. Ashok Topanna Machak
📞 +91 9663560091

Mrs. Rukma G Tiggihal
📞 +91 9481060371
Team Of Diverse and Talented Staff
With extensive experience of our recommendation committee members, our team excels in
Ms. Divya Narayan Honnappanvar
Qualification : B.A
9663560091
Ms. Madhu Basavaraj Hubblli
Qualification : M.Com
7624871516

ಸಿಬ್ಬಂದಿ ವರ್ಗದಿಂದ ನಾವು ಬಯಸುವ ಗುಣಗಳು
- ಶ್ರದ್ಧೆ(Devotion)
- ಚಾಣಾಕ್ಷ್ಯತೆ(Smartness)
- ಹೊಂದಾಣಿಕೆ(Harmony)
- ಪ್ರಾಮಾಣಕತೆ(Honesty)
- ವೃತ್ತಿಪರತೆ(Professionalism)
ಸಿಬ್ಬಂದಿ ವರ್ಗವೇ ನಮ್ಮ ಆಸ್ತಿ