ನಮ್ಮ ದೃಷ್ಟಿ
“ಸಮೃದ್ಧಿಗೆ ಸಹಕಾರ “ಎಂಬ ದೂರದೃಷ್ಟಿಯೊಂದಿಗೆ ಸಹಕಾರ ಚಳುವಳಿಯನ್ನು ಬಲಪಡಿಸುವುದು ಮತ್ತು ಅದರ ವ್ಯಾಪ್ತಿಯನ್ನು ಹೆಚ್ಚಿಸುವುದು, ಸಹಕಾರಿ ಆಧಾರಿತ ಆರ್ಥಿಕ ಅಭಿವೃದ್ಧಿ ಮಾದರಿಯನ್ನು ಉತ್ತೇಜಿಸುವುದು ಮತ್ತು ಸೂಕ್ತವಾದ ನೀತಿ ಕಾನೂನು ಮತ್ತು ಸಾಂಸ್ಥಿಕ ಚೌಕಟ್ಟನ್ನು ರಚಿಸುವುದು.
ಸಹಕಾರಿಯ ತತ್ವಗಳು:-
1 ಮುಕ್ತ ಮತ್ತು ಸ್ವಯಂ ಪ್ರೇರಿತ ಸದಸ್ಯತ್ವ
2 ಪ್ರಜಾತಾಂತ್ರಿಕ ಸದಸ್ಯರ ನಿಯಂತ್ರಣ
3 ಸದಸ್ಯರ ಆರ್ಥಿಕ ಭಾಗವಹಿಸುವಿಕೆ
4 ಸ್ವಾಯತತೆ ಮತ್ತು ಸ್ವಾತಂತ್ರ
5 ಶಿಕ್ಷಣ, ತರಬೇತಿ ಮತ್ತು ಮಾಹಿತಿ
6 ಸದಸ್ಯರ ನಡುವೆ ಸಹಕಾರ
7 ಸದಸ್ಯರ ಕಾಳಜಿ